¡Sorpréndeme!

ಘೋರ ದುರಂತಕ್ಕೆ ಕಾರಣವಾದ ಚಾಮರಾಜನಗರದ ದೇವಾಲಯ..! | Oneindia Kannada

2018-12-15 2 Dailymotion

ಕರ್ನಾಟಕದ ಪಾಲಿಗೆ ಈ ಶುಕ್ರವಾರ ಶುಭ ತಂದಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ದೇವಾಲಯದ ಪ್ರಸಾದ ಸೇವಿಸಿ 11 ಜನರು ಮೃತಪಟ್ಟಿದ್ದಾರೆ. 60ಕ್ಕೂ ಹೆಚ್ಚು ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

11 people dead after consuming prasad at Kichuu Gutti Maranam temple at Hanur taluk of Chamarajanagar, Karnataka on December 14, 2018. Here is round up of the incident.